Tuesday, February 12, 2008

ನಿಜ - ಸುಳ್ಳು

ನಿಜ
ಸುಳ್ಳು
ಯಾವುದು ನಿಜ?
ಸುಳ್ಳು ನಿಜವೋ..
ನಿಜವು ಸುಳ್ಳೋ..
ಕಳೆದು ಹೋದವು ದಿನಗಳು
ಉತ್ತರ ಹುದುಕುವಲ್ಲಿ.
ಸುಳ್ಳು ನಿಜಗಳ ಉಯ್ಯಾಲೆಯಲಿ,
ಉತ್ತರ ಪ್ರಶ್ನೆಗಳು ತಿರುಗುಮುರುಗದವು.
ಪ್ರಶ್ನೆಗೆ ಉತ್ತರ
ಉತ್ತರಕ್ಕೆ ಪ್ರಶ್ನೆ
ಹುಟ್ಟುತ್ತಾ ಹೋಯಿತು.
ನನ್ನ ಆತ್ಮಸಾಕ್ಷಿ
ಯಾವುದನು ಹಿಡಿಯುವುದು ಎ೦ದು ತಿಳಿಯದೆ
ಅ೦ತರಪಿಶಾಚಿಯಗಿ ಉಳಿಯಿತು.

2 comments:

ತೇಜಸ್ವಿನಿ ಹೆಗಡೆ said...

Nijavannu huDukide endare Khanditha Sullu. Nimma Preshnege Uttara Siguvudu Asaadhyavennuvudanthu Nija.

Sushrutha Dodderi said...

"ಯಾರೂ ಸುಳ್ಳು ಹೇಳುವುದಿಲ್ಲ
ಹೇಳುತ್ತಿರುವುದು ಸುಳ್ಳಾಗಿರುವುದೂ ಒಂದು ಸತ್ಯ
ಅವರವರ ಪಾಲಿಗೆ ಅದೂ ಅಗತ್ಯ"

-ಹಾಗಂದಿದ್ದು ಪ್ರತಿಭಾ ನಂದಕುಮಾರ್.