Thursday, August 05, 2010

ಮುಂಜಾವು

ಮುಕವರಳಿ
ನಗುವರಳಿ
ಬೆಳಗಾಯ್ತು
ಪುಟ್ಟ ಗೌರಿಗೆ.
ಪ ಪ ಪಾ ಕೇಕೆಯೊಂದು
ದೂರದಲ್ಲಿ ಕೇಳಿತ್ತು
ಆಳದಾನಿದ್ರೆಯಲ್ಲಿದ್ದವನಿಗೆ.

ಮೃದು ಬೆರಳುಗಳು
ಎಳೆಯುತಿದ್ದವು ನನ್ನೊರಟ ಗಡ್ಡವ;
ಕಣ್ಣ ಬಿಟ್ಟವನಿಗೆ
ಸಿಕ್ಕಿತ್ತು
ಬೆಲ್ಲದಾ ನಗು.
ಸುಖವೆಂದರೆ
ಇದ ಬಿಟ್ಟು ಬೇರುಂಟೇ?

6 comments:

sunaath said...

ಒಪ್ಪಿದೆ ನಿಮ್ಮ ಮಾತಿಗೆ; ಇದಕ್ಕಿಂತ ಹೆಚ್ಚಿನ ಸುಖ ಯಾವದೂ ಇಲ್ಲ.

ತೇಜಸ್ವಿನಿ ಹೆಗಡೆ said...

ಮುದ್ದು ಗೌರಿ...very cute... ಕವನ ಕೂಡ..:)

ಮನಸು said...

super...

Banu said...

OMG!! This is just stunning. Loved the poetry and picture and the feelings they evoke. Awesome Shashi.

Anuradha said...

ಸುಖವೆಂದರೆ ಇದೆ ಅಲ್ಲವ !

Anonymous said...

She very much looks like Paarakka